ನವದೆಹಲಿ: ಪರಿಸರ ಮಾಲಿನ್ಯ ಅನ್ನೋದು ಎಲ್ಲೆಡೆ ಇದೆ. ಪಾರ್ಥೀವ ಶರೀರದ ಅಂತ್ಯಕ್ರಿಯಿಂದಲೂ ಪರಿಸರ ಮಾಲಿನ್ಯ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪರಿಸರ ಸ್ನೇಹಿ ಅಂತ್ಯಕ್ರಿಯೆ ಮಾಡಿ ಅಂತಲೇ ಈಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎಲ್ಲ ರಾಜ್ಯಗಳ/ಕೇಂದ್ರಾಡಳಿತ ಪ್ರದರ್ಶನ ನೀಡಿದೆ.
ಪಾರ್ಥೀವ ಶರೀರವನ್ನ ಸುಡಲು ಕಟ್ಟಿಗೆಗಳನ್ನ ಬಳಸಲಾಗುತ್ತಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಹಾಗಾಗಿಯೇ ಈ ಜಾಗದಲ್ಲಿ ವಿದ್ಯುತ್ತ್ ಚಿತಾಗಾರ ಇಲ್ಲವೇ ಪಿಎನ್‌ಜಿ ಚಿತಾಗಾರ ಬಳಸಲು ಸಾಧ್ಯವೇ ಅನ್ನೋದನ್ನ ಪರಿಶೀಲಿಸಲು, ಎನ್‌ಜಿಟಿ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯ ಪೀಠ ಈಗ ಸೂಚಿಸಿದೆ.
PublicNext
18/04/2022 01:10 pm