ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CID ಗೆ ನಾನೇ ಕೊಟ್ಟೆ - ಡಿ.ರೂಪಾ IPS

ಕರಕುಶಲ ಅಭಿವೃದ್ಧಿ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ ಎಂಬ ವಿಚಾರವನ್ನು ಡಿ.ರೂಪಾ ಬಯಲಿಗೆಳೆದಿದ್ದಾರೆ.. ತಾವೇ ಎಂಡಿ ಆಗಿರುವ ಇಲಾಖೆಯಲ್ಲಿ ಇಂತಹದೊಂದು ಅಕ್ರಮ ನಡೆದಿತ್ತು ಎಂಬ ಮಾಹಿತಿಯನ್ನು ಪಬ್ಲಿಕ್ ನೆಕ್ಸ್ಟ್ ಜತೆಗಿನ Exclusive ಸಂದರ್ಶನದಲ್ಲಿ ಡಿ.ರೂಪಾ ಹಂಚಿಕೊಂಡಿದ್ದಾರೆ. ಈ ಹಗರಣ ಪ್ರಕರಣವನ್ನು ತಾವೇ ಖುದ್ದು ಸಿಐಡಿಗೆ ವಹಿಸಿದ್ದೇನೆ ಎಂಬ ಮಾಹಿತಿಯನ್ನು ಡಿ‌. ರೂಪಾ ಹಂಚಿಕೊಂಡಿದ್ದಾರೆ.

Edited By :
PublicNext

PublicNext

04/02/2022 02:41 pm

Cinque Terre

58.41 K

Cinque Terre

3

ಸಂಬಂಧಿತ ಸುದ್ದಿ