IPS ಅಧಿಕಾರಿಗಳ ಮೇಲೆ ಒಂದಲ್ಲ ಒಂದು ಹಗರಣದ ಆರೋಪಗಳು ಬರುತ್ತಿದೆ.. ಇದರ ಬೆನ್ನಲ್ಲೇ IPS ಡಿ ರೂಪಾ, ತಮ್ಮ ಪತಿ ಪ್ರಾಮಾಣಿಕ ಅಧಿಕಾರಿ, ಭ್ರಷ್ಟಾಚಾರ ಮಾಡಲ್ಲ ಎಂಬ ವಿಚಾರಗಳನ್ನು ಪಬ್ಲಿಕ್ ನೆಕ್ಸ್ಟ್ Exclusive ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.. ಇದುವರೆಗೂ ಡಿ.ರೂಪಾ ಅವರ ಪತಿ IAS ಅಧಿಕಾರಿ ಮನೀಶ್ ಮೌದ್ಗಿಲ್ ಅವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ.. ಅಲ್ಲದೆ ಕೋವಿಡ್ ವಾರ್ ರೂಂ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು..
PublicNext
04/02/2022 12:40 pm