ಲಖನೌ(ಉತ್ತರ ಪ್ರದೇಶ): ಉದ್ಯೋಗ ಕೇಳಿದವರ ಮೇಲೆ ಹಲ್ಲೆ ಮಾಡಿದವರು ಮುಂದೊಂದು ದಿನ ವೋಟ್ ಕೇಳಲು ಬರ್ತಾರೆ. ಆಗ ಇದೆಲ್ಲ ನಮಗೆ ನೆನಪಿರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲಖನೌದಲ್ಲಿ ಉದ್ಯೋಗ ಕೇಳಿ ಪ್ರತಿಭಟನೆ ನಡೆಸಿದ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಅಲ್ಲಿನ ಪೊಲೀಸರು ಲಾಠಿ ಬೀಸಿದ್ದಾರೆ. ಇದರ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಅವರು ಉದ್ಯೋಗ ಕೇಳಿದವರ ಮೇಲೆ ಉತ್ತರ ಪ್ರದೇಶ ಸರ್ಕಾರ ಲಾಠಿ ಪ್ರಹಾರ ಮಾಡಿಸಿದೆ. ಬಿಜೆಪಿ ನಾಯಕರು ವೋಟ್ ಕೇಳಲು ನಮಗೆ ಈ ಸನ್ನಿವೇಶ ನೆನಪಿರಬೇಕು ಎಂದಿದ್ದಾರೆ.
PublicNext
05/12/2021 04:08 pm