ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಲ್ಲಿ ಹಿಂಸಾಚಾರ : ಮಾಸ್ಟರ್ ಮೈಂಡ್ ಸುಖದೇವಸಿಂಗ್ ಅರೆಸ್ಟ್

ಹೊಸದಿಲ್ಲಿ : ಗಣರಾಜ್ಯೋತ್ಸವದಂದು ಕೆಂಪು ಕೋಟೆಗೆ ನುಗ್ಗುವಂತೆ ಹಾಗೂ ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದ ಮೇರೆಗೆ ಪೊಲೀಸರು ಸುಖದೇವ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.

ಅಂದಿನ ದೊಂಬಿ, ಕೆಂಪು ಕೋಟೆಯಲ್ಲಿಯ ಪಾರಂಪರಿಕದ ಸ್ಥಳಗಳಗಳನ್ನು ಧ್ವಂಸಗೊಳಿಸಲು ರೈತರನ್ನು ಪ್ರೋತ್ಸಾಹಿಸಿದ್ದ ಈತ ಘಟನೆ ನಂತರ ತಲೆಮರೆಸಿಕೊಂಡಿದ್ದ.

ಈತನ ಸುಳಿವು ನೀಡಿದವರಿಗೆ ಸರಕಾರ 50 ಸಾವಿರ ರೂ ಬಹುಮಾನ ಘೋಷಿಸಿತ್ತು. ಕಳೆದ ಕೆಲವು ದಿನಗಳಿಂದ ಶೋಧನೆ ನಡೆಸಿದ್ದ ಪೊಲೀಸರಿಗೆ ಕೊನೆಗೂ ಈತ ಚಂದಿಗಡದಲ್ಲಿ ಸಿಕ್ಕು ಬಿದ್ದಿದ್ದಾನೆ.

Edited By :
PublicNext

PublicNext

08/02/2021 02:09 pm

Cinque Terre

25.26 K

Cinque Terre

1

ಸಂಬಂಧಿತ ಸುದ್ದಿ