ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ: ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ವೆಂಕಟೇಶ್ ನಾಯ್ಡು ಅಧಿಕಾರ ಸ್ವೀಕಾರ

ಮಧುಗಿರಿ:- ಉಪವಿಭಾಗದ ಡಿವೈಎಸ್ಪಿಯಾಗಿ ಕೆಎಸ್ ವೆಂಕಟೇಶ್ ನಾಯ್ಡು ರವರು  ಗುರುವಾರದಂದು ಅಧಿಕಾರ ವಹಿಸಿಕೊಂಡರು.

ಈ ಹಿಂದೆ ಡಿವೈಎಸ್ ಪಿಯಾಗಿದ್ದ ಕೆ ಜಿ ರಾಮಕೃಷ್ಣ ರವರು  ಕರ್ನಾಟಕ ಲೋಕಾಯುಕ್ತ ವರ್ಗಾವಣೆ ಗೊಂಡಿದ್ದರಿಂದ  ತೆರವಾದ ಸ್ಥಾನಕ್ಕೆ ಇಂದು ಆಗಮಿಸಿ ಅಧಿಕಾರ ಸ್ವೀಕರಿಸಿದರು. 

ಹಲವು ಸಂಘಟನೆಗಳು, ಇಲಾಖೆಯ ಅಧಿಕಾರಿಗಳು ನೂತನ ಡಿವೈಎಸ್ಪಿ ಅವರಿಗೆ ಸ್ವಾಗತವನ್ನು ಕೋರಿದ್ದಾರೆ.

Edited By :
PublicNext

PublicNext

20/07/2022 10:00 pm

Cinque Terre

20.22 K

Cinque Terre

0

ಸಂಬಂಧಿತ ಸುದ್ದಿ