ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಟೆಲಿಜೆನ್ಸ್‌ ಬ್ಯೂರೋ ‌ನಿರ್ದೇಶಕರಾಗಿ ತಪನ್‌ಕುಮಾರ್ ಡೆಕಾ ನೇಮಕ

ಸ್ಟೇಟ್ ನ್ಯೂಸ್.

ಬೆಂಗಳೂರು: ಇಂಟಲಿಜೆನ್ಸ್ ಬ್ಯೂರೋ ನಿರ್ದೇಶಕರಾಗಿ ತಪನ್ ಕುಮಾರ್ ಡೆಕಾರನ್ನ ನೇಮಕ‌ ಮಾಡಿ‌ ಕೇಂದ್ರ ಸರ್ಕಾರ ಆದೇಶಿದೆ. 1988ರ ಬ್ಯಾಚ್‌ನ IPS ಅಧಿಕಾರಿ ಆಗಿರುವ ತಪಾನ್ ಕುಮಾರ್ ಡೆಕಾ ದೇಶದ ಅನೇಕ‌ ಕಡೆ ಅನೇಕ‌ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಸದ್ಯ ಇಂಟಲಿಜೆನ್ಸ್ ಬ್ಯೂರೋ ನಿರ್ದೇಶಕ ಅರವಿಂದ್ ಕುಮಾರ್ ಜೂನ್ 30ರಂದು ನಿವೃತ್ತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂಟಲಿಜೆನ್ಸ್ ಬ್ಯೂರೋದಲ್ಲಿ ಸ್ಪೆಷಲ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ‌ತಪಾನ್ ಕುಮಾರ್ ಡೆಕಾ ಅವರನ್ನೇ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

Edited By : Nagaraj Tulugeri
PublicNext

PublicNext

24/06/2022 09:35 pm

Cinque Terre

43.99 K

Cinque Terre

0

ಸಂಬಂಧಿತ ಸುದ್ದಿ