ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್‌ ಕುಂದ್ರಾಗೆ ನಾಲ್ಕು ವಾರಗಳ ಸುಪ್ರಿಂ ಕೋರ್ಟ್ ರಿಲೀಫ್‌

ಮುಂಬೈ:ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಬೇಕಿದ್ದ ನಿರ್ಮಾಪಕ ರಾಜ್‌ ಕುಂದ್ರಾಗೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ರಕ್ಷಣೆ ನೀಡಿ ಬಂಧಿಸದಂತೆ ಆದೇಶ ಹೊರಡಿಸಿದೆ.

ರಾಜ್‌ ಕುಂದ್ರಾ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಬಾಂಬೆ ಹೈಕೋರ್ಟ್ ಈ ಹಿಂದೆ ತಿರಸ್ಕರಿಸಿತ್ತು.ಆದರೆ ಈಗ ಸುಪ್ರೀಂ ಕೋರ್ಟ್ ಬಂಧನ ಮಾಡದಂತೆ ರಾಜ್‌ ಕುಂದ್ರಾಗೆ ನಾಲ್ಕು ವಾರಗಳ ರಿಲೀಫ್ ನೀಡಿದೆ.

Edited By :
PublicNext

PublicNext

15/12/2021 06:20 pm

Cinque Terre

35.23 K

Cinque Terre

1