ಗೋಲ್ಡನ್ ಟೆಂಪಲ್ ಸಿಖ್ ಧರ್ಮದ ಅತ್ಯಂತ ಪವಿತ್ರವಾದ ಮಂದಿರ. ಸಿಖ್ಖರ ನಾಲ್ಕನೇ ಗುರು, ಗುರು ರಾಮ್ ದಾಸ್ ಅವರಿಂದ ಸ್ಥಾಪಿಸಲ್ಪಟ್ಟ ಈ ಮಂದಿರ, ಅಮೃತಸರ್ ನಗರದಲ್ಲಿದೆ. ಇಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರು, ಪ್ರವಾಸಿಗರು ಬರುತ್ತಾರೆ. ಇಲ್ಲಿ ವಿಶ್ವದ ಅತಿದೊಡ್ಡ ಪ್ರಮಾಣದಲ್ಲಿ ದಾಲ್ ತಯಾರಿಸಲಾಗುತ್ತದೆ.
PublicNext
14/07/2022 10:33 pm