ರಾಗಿ ಮುದ್ದೆ-ರಾಗಿ ರೊಟ್ಟಿ-ಈಗ ರಾಗಿ ದೋಸೆ. ಹೌದು. ರಾಗಿಯಿಂದ ಏನೆಲ್ಲ ಮಾಡಬಹುದು. ಮನೆಯ ಹೆಣ್ಣುಮಕ್ಕಳು ರಾಗಿಯಿಂದ ವಿಶೇಷವಾಗ ಹತ್ತು ಹಲವು ತಿಂಡಿ ಮಾಡ್ತಾರೆ.ಅದೇ ರೀತಿ ಇಂದಿನ ಈ ವೀಡಿಯೋದಲ್ಲಿ ರಾಗಿಯಿಂದಲೇ ಹೊಸ ರೀತಿ ದೋಸೆ ಮಾಡುವ ವಿಧಾನ ಇದೆ. ನೋಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ