ಊಟಕ್ಕೆ ಮೆಣಸಿನಕಾಯಿ ಉಪ್ಪಿನಕಾಯಿ ಬಲು ರುಚಿ ಹಾಗಾಗಿ ಈ ಉಪ್ಪಿನಕಾಯಿ ಹಾಳಾಗದಂತೆ ಇರಲು ಹೀಗೆ ಮಾಡಿ.
ಮೆಣಸಿನ ಕಾಯಿ ಉಪ್ಪಿನಕಾಯಿ ಮಾಡುವ ಮೊದಲು ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ನೀರಿರದ ರೀತಿ ಒರೆಸಿಕೊಳ್ಳಬೇಕು.
ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದನ್ನು ಸೇವಿಸಲು 6-7 ಗಂಟೆ ಕಾಯಬೇಕು, ತಕ್ಷಣ ಸೇವಿಸಿದರೆ ಅದು ರುಚಿಯಾಗಿರುವುದಿಲ್ಲ.
ನೀವು ಮೆಣಸಿನಕಾಯಿ ಉಪ್ಪಿನಕಾಯಿ ಮಾಡುವಾಗ ಪ್ಯಾನ್ ನಲ್ಲಿ ಮೆಣಸಿನಕಾಯಿಯನ್ನು ಹಾಕುವ ಮೊದಲು ಬಾಣಲೆ ಬಿಸಿ ಇರಬಾರದು. ಇದರಿಂದ ಮೆಣಸಿನಕಾಯಿ ಮೃದುವಾಗಿ ರುಚಿಯನ್ನು ಕಳೆದುಕೊಳ್ಳುತ್ತದೆ.
PublicNext
10/01/2022 03:40 pm