ಉತ್ತರ ಭಾರತೀಯ ಮೂಲದ ಪನೀರ್ ಟಿಕ್ಕಾದ ‘ಸಾಧ್ಯತೆ’ ಸ್ವಲ್ಪ ಜಾಸ್ತಿನೆ. ವಿಶ್ವಾದ್ಯಂತ ಹರಡಿರುವ ಭಾರತೀಯ ಸಮುದಾಯದಲ್ಲಿ ಜನಪ್ರಿಯವಾಗಿರುವ ಒಂದು ಭಕ್ಷ್ಯಇದು. ಸಾಮಾನ್ಯವಾಗಿ ತಂದೂರಿ ಒಲೆಗಳಲ್ಲಿ ಮಾಡುತ್ತಾರೆ. ದೊಡ್ಡ ಒಲೆಗಳು ಲಭ್ಯವಿರುವುದರಿಂದ ಸಾಮಾನ್ಯವಾಗಿ ರಸ್ತೆ ಬದಿಯ ‘ಢಾಬಾ’ಗಳಲ್ಲಿ ಇದೊಂದು ಜನಪ್ರಿಯ ಮೆನು ಐಟಂ ಆಗಿರುತ್ತದೆ. ಹಾಗಂತ ಮನೆಯಲ್ಲಿ ಕೂಡ ಇದನ್ನು ಮಾಡಬಹುದು. ತವಾ ಉಪಯೋಗಿಸಿಕೊಂಡು ಇದನ್ನು ಯಾವ ರೀತಿ ತಯಾರಿಸಬಹುದು ಅಂತ ನೋಡೋಣ ಬನ್ನಿ.
PublicNext
08/01/2022 07:10 pm