ಎಲ್ಲರಿಗೂ ಇಷ್ಟವಾಗುವಂತಹ ಹಾಗೂ ಚಹಾ ಸಮಯದಲ್ಲಿ ಬೇಗನೆ ಮಾಡಬಹುದಾದ ಒಂದು ತಿನಿಸು ಈರುಳ್ಳಿ ಪಕೋಡ. ಇದನ್ನು ಈರುಳ್ಳಿ ಬಜೆ ಎಂದು ಸಹ ಕರೆಯುತ್ತಾರೆ. ನಾವು ಅದೇ ರೆಸಿಪಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಮಾಡಿ ತಯಾರಿಸಿದರೆ ಹೊಸರುಚಿ ಆಗುವುದಲ್ಲದೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇದೇ ರೀತಿ ಎಲ್ಲರೂ ಸಾಮಾನ್ಯವಾಗಿ ತಯಾರಿಸುವ ಈರುಳ್ಳಿ ಬಜೆಗೆ ಪನೀರನ್ನು ಸೇರಿಸಿ ಹೊಸರುಚಿ ಟ್ರೈ ಮಾಡಿನೋಡಿ.
PublicNext
11/10/2021 03:03 pm