ಬೇಕಾಗುವ ಸಾಮಾಗ್ರಿಗಳು:
ದೋಸೆ ಅಕ್ಕಿ- 2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ನೀರು.
ಮಾಡುವ ವಿಧಾನ:
ಸುಮಾರು 3 ರಿಂದ 4 ಗಂಟೆ ನೆನೆಸಿದ ದೋಸೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಹಿಟ್ಟು ಸಿದ್ಧವಾದ ಬಳಿಕ ದೋಸೆ ಹಿಟ್ಟಿನ ಹದಕ್ಕಿಂತ ಜಾಸ್ತಿ ನೀರು ಹಾಕಬೇಕು. ಹಿಟ್ಟು ನೀರು ನೀರು ರೀತಿ ಇರಬೇಕು. ಬಳಿಕ ಸ್ಟೌವ್ ನಲ್ಲಿ ತವಾ ಇಟ್ಟು ತೆಳುವಾಗಿ ದೋಸೆ ಹುಯ್ಯದರೆ ನೀರು ದೋಸೆ ರೆಡಿ.
PublicNext
31/07/2021 02:46 pm