ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

US ಮಹಿಳೆಯರು ಪ್ರೀರಿಯೆಡ್ ಟ್ರ್ಯಾಕಿಂಗ್ App ಡಿಲೀಟ್ ಮಾಡ್ತಿರೋದೇಕೆ ?

ಅಮೆರಿಕಾ:ರೋಯ್ ವರ್ಸಸ್ ವೇಡ್ ಈ ಹಿಂದೆ ಗರ್ಭಪಾತವನ್ನ ಮಹಿಳೆಯರ ಸಂವಿಧಾನಿಕ ಹಕ್ಕು ಅಂತಲೇ ಹೇಳಿತ್ತು. ಆದರೆ, ಅಮೆರಿಕಾದ ಸುಪ್ರೀಂ ಕೋರ್ಟ ಇದನ್ನ ರದ್ದುಗೊಳಿಸಿದೆ.

ಈ ನಿರ್ಧಾರ ಹೊರ ಬೀಳುತ್ತಿದ್ದಂತೇನೆ, ಪೀರಿಯೆಡ್ ಟ್ರ್ಯಾಕಿಂಗ್ App ಅನ್ನ ಇಲ್ಲಿಯ ಮಹಿಳೆಯರು ಈಗ ಡಿಲೀಟ್ ಮಾಡ್ತಿದ್ದಾರೆ.

ಈ ಮಾಹಿತಿಯಿಂದ ಮಹಿಳೆಯರ ಗರ್ಭಪಾತದ ಮಾಹಿತಿಗಳು ಹೊರಬೀಳೋ ಸಾಧ್ಯತೆಗಳೂ ಇವೆ ಎಂಬ ಆತಂಕವೂ ಈ ಮಹಿಳೆಯರನ್ನ ಕಾಡುತ್ತಿದೆಯಂತೆ.

Edited By :
PublicNext

PublicNext

26/06/2022 03:36 pm

Cinque Terre

34.78 K

Cinque Terre

0

ಸಂಬಂಧಿತ ಸುದ್ದಿ