ಕೊಲಂಬೋ: ಶ್ರೀಲಂಕಾ ದೇಶದ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಇಲ್ಲಿಯ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಇಂಧನ ಕೊರತೆ ಈ ದೇಶವನ್ನ ಅತಿ ಹೆಚ್ಚು ಕಾಡುತ್ತಿದೆ.
ಪೆಟ್ರೋಲ್ ಖಾಲಿ ಆಗಿರೋ ಕಾರಣ, ಇಲ್ಲಿಯ ಶಾಲಾ-ಕಾಲೇಜುಗಳು ಬಂದ್ ಆಗಿವೆ. ತುರ್ತು ಸೇವೆ ಬಿಟ್ರೆ, ಇಲ್ಲಿಯ ಸರ್ಕಾರಿ ಕಚೇರಿಗಳಿಗೂ ರಜೆ ಕೊಡಲಾಗಿದೆ.
70 ವರ್ಷದ ಇತಿಹಾಸದಲ್ಲಿ ಶ್ರೀಲಂಕಾ ದೇಶದ ಸಾಲಕಟ್ಟಲಾಗದೇ ಅಸಹಾಯಕ ಸ್ಥಿತಿಯಲ್ಲಿಯೇ ಇದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲಾಗದೆ ಕೈ ಎತ್ತಿದೆ. ಈ ಮೂಲಕ ಸರ್ಕಾರ ಅಧಿಕೃತವಾಗಿಯೇ ಡಿಫಾಲ್ಟ್ ದೇಶಗಳ ಪಟ್ಟಿಗೆ ಸೇರಿದೆ.
PublicNext
21/05/2022 07:40 am