ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ದಾಳಿಗೆ ನಿರಾಶ್ರಿತರು ತತ್ತರ-ಅವಶೇಷದಡಿ ಸಿಲುಕಿದ ಜನ !

ಕೀವ್: ಉಕ್ರೇನ್‌ನ ಮಾರಿಯೊಪೋಲ್ ಶಾಲೆಯೊಂದರ ಮೇಲೆ ರಷ್ಯಾ ಬಾಂಬ್ ದಾಳಿ ಮಾಡಿದೆ.ಇದರ ಪರಿಣಾಮ ಶಾಲೆಯಲ್ಲಿ ಆಶ್ರಯ ಪಡೆದಿದ್ದ 400 ಜನ ಅವಶೇಷದಡಿ ಸಿಲುಕಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.

ರಷ್ಯಾದ ದಾಳಿಯಿಂದ ಇಲ್ಲಿವರೆಗೂ 2,300 ಜನ ಸತ್ತು ಹೋಗಿದ್ದಾರೆ. ಇಲ್ಲಿ ಜನರ ಸ್ಥಿತಿ ಅಂತೂ ಹೇಳೋಕೆ ಆಗೋದಿಲ್ಲ. ನೀರು ಸೇರಿದಂತೆ ಇತರ ಅಗತ್ಯ ವಸ್ತುಗಳ ಪೂರೈಕೆಗೂ ಇಲ್ಲಿ ತೊಂದರೆ ಆಗಿದೆ. ಇದರಿಂದ ನಗರದ ತುಂಬೆಲ್ಲ ಬೀದಿ ಕಾಳಗಳೇ ಹೆಚ್ಚಾಗುತ್ತಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

Edited By :
PublicNext

PublicNext

21/03/2022 10:41 am

Cinque Terre

41.42 K

Cinque Terre

0