ಕೈವ್: ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ಸಾವು-ನೋವುಗಳ ಸಂಖ್ಯೆನೂ ಗಗನಕ್ಕೇರಿದೆ. ಈ ದಾಳಿಯಲ್ಲಿ ಹೆಸರಾಂತ ವ್ಯಕ್ತಿಗಳೂ ಸತ್ತು ಹೋಗುತ್ತಿದ್ದಾರೆ.ಉಕ್ರೇನ್ ದೇಶದ ಹೆಸರಾಂತ ನಟಿ ಕೂಡ ಈಗ ರಷ್ಯಾ ದಾಳಿಗೆ ಬಲಿ ಆಗಿದ್ದಾರೆ.
ಕೈವ್ ನ ವಸತಿ ಕಟ್ಟದ ಮೇಲೆ ರಷ್ಯಾ ರಾಕೆಟ್ ದಾಳಿ ಮಾಡಿದೆ. ಇದರ ಪರಿಣಾಮ ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್ ಮೃತಪಟ್ಟಿದ್ದಾರೆ. ಇತರರೂ ಗಾಯಗೊಂಡಿದ್ದಾರೆ.
PublicNext
18/03/2022 03:20 pm