ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ಸೈನಿಕರ ಆ ಒಂದು ಸತ್ಯ ಈಗ ಬಹಿರಂಗ !

ಉಕ್ರೇನ್: ರಷ್ಯಾ ದೇಶದ ಸೈನಿಕರು ಕೇವಲ ಈರುಳ್ಳಿ ಮತ್ತು ಆಲೂಗಡ್ಡೆಯನ್ನ ಸೇವಿಸಿಯೇ ಉಕ್ರೇನ್ ನಲ್ಲಿ ಯುದ್ಧ ಮಾಡುತ್ತಿದ್ದಾರೆ. ಈ ಒಂದು ವಿಷಯ ಈಗ ಬಹಿರಂಗೊಂಡಿದೆ.

ರಷ್ಯಾ ದೇಶದ ಟ್ರಕ್ ಒಂದನ್ನ ಉಕ್ರೇನ್ ದೇಶ ವಶಪಡಿಸಿಕೊಂಡಿದೆ. ಈ ಟ್ರಕ್ ನಲ್ಲಿ ಕೇವಲ ಆಲೂಗಡ್ಡ ಮೂಟೆ ಮತ್ತು ಈರುಳ್ಳಿ ಮೂಟೆ ಮಾತ್ರ ಇವೆ. ರಷ್ಯಾ ಸೈನಿಕರು ಇದನ್ನ ಮಾತ್ರ ಸೇವಿಸಿ ಯುದ್ಧ ಮಾಡುತ್ತಿದ್ದಾರೆ ಅಂತಲೇ ಅನುಮಾನಿಸಲಾಗಿದೆ.

ರಷ್ಯಾ ಸೈನಿಕರ ಬಳಿ ಅತ್ಯಾಧುನಿಕ ಅಡುಗೆ ಸಾಮಗ್ರಿಗಳಿರೋ ಟ್ರಕ್ ಕೂಡ ಇವೆ. ಈ ಟ್ರಕ್‌ ನಲ್ಲಿ ಅಡುಗೆಯ ಇತರ ಸಾಮಗ್ರಿಗಳು ಇರಬಹುದು ಅನ್ನೋ ಗುಮಾನಿ ಇದೆ.

Edited By :
PublicNext

PublicNext

16/03/2022 05:58 pm

Cinque Terre

41.1 K

Cinque Terre

0

ಸಂಬಂಧಿತ ಸುದ್ದಿ