ಉಕ್ರೇನ್: ರಷ್ಯಾ ದೇಶದ ದಾಳಿಗೆ ತತ್ತರಿಸಿದೆ. ಆದರೆ ಈಗ ಇದೇ ದೇಶಕ್ಕೆ ಆನೆ ಬಲ ಬಂದಿದೆ.ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಆಗೋ ಮೂಲಕ ದೇಶ ಮತ್ತಷ್ಟು ಬಲಗೊಂಡಿದೆ.
ಹೌದು. ಉಕ್ರೇನ್ ದೇಶ ಬರೋಬ್ಬರಿ 16 ದಿನ ರಷ್ಯಾ ವಿರುದ್ಧ ಹೋರಾಡಿ ಈಗ ಅಧಿಕೃತವಾಗಿಯೇ ಯುರೋಪಿನ್ ಒಕ್ಕೂಟಕ್ಕೆ ಸೇರ್ಪಡೆ ಆಗಿದೆ.
ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಅಂತಲೇ ಉಕ್ರೇನ್ ಅರ್ಜಿ ಸಲ್ಲಿಸಿತ್ತು. ಈ ಮನವಿಯನ್ನ ಯುರೋಪಿಯನ್ ಒಕ್ಕೂಟ ಒಪ್ಪಿಕೊಂಡಿದೆ.
PublicNext
12/03/2022 07:22 am