ವಾಷಿಂಗ್ಟನ್: ನಿಲ್ಲದ ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಬಿಡೆನ್, ರಷ್ಯಾ ತೈಲ ಆಮದಿಗೆ ಬ್ರೇಕ್ ಹಾಕುವ ಮೂಲಕ ರಷ್ಯಾಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಈ ಕುರಿತಂತೆ ಶ್ವೇತಭವನ ಮಾಹಿತಿ ಬಿಡುಗಡೆ ಮಾಡಿದ್ದು, ಉಕ್ರೇನ್ ಮೇಲಿನ ಅಪ್ರಚೋದಿತ, ಅಸಮರ್ಥನೀಯ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುವ ಕ್ರಮವಾಗಿ, ಈಗ ರಷ್ಯಾದ ತೈಲ ಆಮದಿಗೆ ನಿಷೇಧ ಹೇರಲಾಗಿದೆ.
PublicNext
08/03/2022 10:34 pm