ಉಕ್ರೇನ್: ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಇಡೀ ಉಕ್ರೇನ್ ಸರ್ವನಾಶಕ್ಕೆ ಪಣತೊಟ್ಟಿದ್ದಾರೆ.ಇಲ್ಲಿಯ ಪರಮಾಣು ಅನುಸ್ತಾವರದ ಮೇಲೆ ಈಗ ಪುಟಿನ್ ಕಣ್ಣಿಟ್ಟಿದ್ದಾರೆ.
ಹೌದು. ರಷ್ಯಾ ಸೈನಿಕರು ಇಡೀ ಉಕ್ರೇನ್ ದೇಶವನ್ನ ಆವರಸಿಕೊಳ್ಳುತ್ತಿದ್ದಾರೆ. ಈಗಾಗಲೇ ಇಲ್ಲಿ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿ ರಷ್ಯಾ ಸೈನಿಕರು ವಶಕ್ಕೆ ಪಡೆಯುತ್ತಿದೆ.
ಉಕ್ರೇನ್ ನ ಚರ್ನೋಬಿಲ್ ಮತ್ತು ಹಾಗೂ ಝಪೊರಿಝಿಯಾವನ್ನ ವಶಪಡಿಸಿಕೊಂಡಿದೆ. ಮತ್ತೊಂದು ಪರಮಾನು ಸ್ಥಾವರದತ್ತ ಮುನ್ನುಗತ್ತಿದೆ.
ಉಕ್ರೇನ್ ದೇಶ ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟಿದೆ. ಆದರೂ ಉಕ್ರೇನ್ ಈ ಪರಮಾಣು ತಂತ್ರಜ್ಞಾನ ಹೊಂದಿದೆ ಅನ್ನೋದೇ ಪುಟಿನ್ ಗೆ ಆತಂಕ.ಅದಕ್ಕೇನೆ ಉಕ್ರೇನ್‌ನಲ್ಲಿರೋ ಅಷ್ಟೂ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿದೆ.
PublicNext
07/03/2022 08:13 am