ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ಪೊಲೀಸ್‌ನ ಫ್ಯಾಮಿಲಿಯನ್ನ ಕೊಂದು ಮುಗಿಸಿದ ರಷ್ಯಾ ಸೈನಿಕರು !

ಉಕ್ರೇನ್: ರಷ್ಯಾ ಸೈನಿಕರ ಅಟ್ಟಹಾಸ ಇಡೀ ಉಕ್ರೇನ್ ಜನರ ಜೀವವನ್ನೆ ಕಳೆದು ಬಿಟ್ಟಿದೆ. ಗಸ್ತಿ ನಲ್ಲಿದ್ದ ಉಕ್ರೇನ್ ಪೊಲೀಸ್ ಇಡೀ ಫ್ಯಾಮಿಲಿಯನ್ನೇ ರಷ್ಯಾ ಸೈನಿಕರು ಕೊಂದು ಮುಗಿಸಿದ್ದಾರೆ.

ಹೌದು. ರಷ್ಯಾ ಸೈನಿಕರ ಯುದ್ಧ ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿಯಂತೇನೆ ಈ ಘಟನೆ ಕಾಣುತ್ತದೆ. ಉಕ್ರೇನ್ ಪೊಲೀಸ್‌ಗೆ 6 ವರ್ಷದ ಮಗಳಿದ್ದಾಳೆ. ಆರು ವಾರದ ಮಗು ಕೂಡ ಇದೆ. ಆದರೆ ಏನನ್ನೂ ಲೆಕ್ಕಿಸದ ರಷ್ಯಾ ಸೈನಿಕರು ಗುಂಡಿನ ಸುರಿಮಳೆಗೈದಿದ್ದಾರೆ.

ಗಸ್ತಿನಲ್ಲಿದ್ದ ಉಕ್ರೇನ್ ನ ಪೊಲೀಸನ ಸಹೋದರ ತನ್ನ ತಾಯಿಗೆ ಪೋನ್ ಮಾಡಿದ್ದಾನೆ. ಆಗಲೇ ಪೊಲೀಸನ ತಾಯಿ ಮಕ್ಕಳಿದ್ದಾರೆ ಅಂತಲೇ ಕೂಗಿದ್ದಾರೆ. ಆ ಮಾತು ಕೇಳಿದ ಬಳಿಕ ಅಲ್ಲಿ ಕೇಳಿದ್ದು ಗುಂಡಿನ ಸದ್ದು ಅಂತಲೇ ಪೊಲೀಸನ ಸಹೋದರ ಹೇಳಿಕೊಂಡಿದ್ದಾರೆ.

Edited By :
PublicNext

PublicNext

02/03/2022 09:23 pm

Cinque Terre

52.67 K

Cinque Terre

3

ಸಂಬಂಧಿತ ಸುದ್ದಿ