ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಲ್ವಾನ ಕಣಿವೆ: ಚೀನಿ ಸೈನಿಕರ ಸರಣಿ ಸಾವು:ಯಾಕ್ ಗೊತ್ತೇ ?

ಬೀಜಿಂಗ್: ಗುಲ್ವಾನ ಕಣಿವೆಯಲ್ಲಿ ಚೀನಿ ಸೈನಿಕರು ಸಾಯುತ್ತಿದ್ದಾರೆ. ಚೀನಿ ಸೈನಿಕರ ಸರಣಿ ಸಾವಿನಿಂದ ಈಗ ಎಚ್ಚೆತ್ತುಕೊಂಡ ಚೀನಿ ಸರ್ಕಾರ ಅವರ ಜೀವ ಉಳಿಸಲು ಈಗ ಪರದಾಡುತ್ತಿದೆ.

ಗುಲ್ವಾನ ಕಣಿವೆಯಲ್ಲಿ ಭಾರತದ ಸೈನಿಕರೂ ಇದ್ದಾರೆ. ಚೀನಿ ಸೈನಿಕರೂ ಇದ್ದಾರೆ. ಆದರೆ ಇಲ್ಲಿ ಚೀನಿ ಸೈನಿಕರೇ ಸಾಯುತ್ತಿದ್ದಾರೆ. ಒಬ್ಬ ರಾದ ಮೇಲೆ ಒಬ್ಬರು ಸಾವು ಇಡೀ ಚೀನಾವನ್ನ ಚಿಂತೆಗೀಡು ಮಾಡಿದೆ.ಇದಕ್ಕೆ ಕಾರಣ,ಕಣಿವೆಯಲ್ಲಿ ಇರೋ ವಾತಾವರಣ, ಅತಿ ಎತ್ತರದಲ್ಲಿಯೇ ಚೀನಿ ಸೈನಿಕರ ಬಂಕರ್ ಗಳಿವೆ.ಅಲ್ಲಿ ಆಮ್ಲಜನಕದ ಕೊರತೆನೂ ಆಗುತ್ತದೆ. ಇಲ್ಲಿ ಇರಲು ಸೂಕ್ತ ತರಬೇತಿನೂ ಬೇಕಾಗುತ್ತದೆ.

ಆದರೆ ಭಾರತೀಯ ಸೈನಿಕರಿಗೆ ಇಲ್ಲಿ ಆಕ್ಸಿಜನ್ ಸೌಲಭ್ಯ ಕೊಡಲಾಗಿದೆ. ಈ ವಾತಾವರಣದಲ್ಲಿ ಹೇಗೆ ಇರಬೇಕು ಅನ್ನೋದನ್ನೂ ಭಾರತೀಯ ಸೈನಿಕರು ತಿಳಿದಿದ್ದಾರೆ. ಆದರೆ ಚೀನಿ ಸೈನಿಕರಿಗೆ ಇದು ಸಾಧ್ಯವಾಗುತ್ತಿಲ್ಲ.ಅವರಿಗೆ ಯಾವುದೇ ರೀತಿಯ ತರಬೇತಿನೂ ಇಲ್ಲ.ಆಕ್ಸಿಜನ್ ಸೌಲಭ್ಯವಂತೂ ಇಲ್ಲವೇ ಇಲ್ಲ.ಅದಕ್ಕೇನೆ ಚೀನಿ ಸೈನಿಕರ ಸರಣಿ ಸಾವು ಆಗುತ್ತಿದೆ.

Edited By :
PublicNext

PublicNext

04/11/2021 09:08 am

Cinque Terre

29.13 K

Cinque Terre

3