ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಡ್ಡ ಬೋಳಿಸುವುದು, ಸ್ಟೈಲಿಷ್ ಕಟಿಂಗ್ ಬ್ಯಾನ್: ತಾಲಿಬಾನಿಗಳ ವಿಚಿತ್ರ ಆದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಕ್ರೂರ ಶಿಕ್ಷೆಯ ನೀಡುತ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಆದೇಶ ಹೊರಬಿದ್ದಿದೆ.

ಹೌದು. ಅಪಹರಣದ ಕೇಸ್‌ನ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಕೊಂದು ಬಳಿಕ ಓರ್ವನ ಶವವನ್ನು ಕ್ರೇನ್‌ಗೆ ನೇತು ಹಾಕಲಾಗಿತ್ತು. ಈ ಕ್ರೌರ್ಯಕ್ಕೆ ಅಫ್ಘಾನಿಸ್ತಾನದ ಪ್ರಜೆಗಳು ಬೆಚ್ಚಿಬಿದ್ದಿದ್ದರು. ಈಗ ಗಡ್ಡ ಬೋಳಿಸುವುದು ಹಾಗೂ ಸ್ಟೈಲಿಷ್ ಕಟಿಂಗ್ ಮಾಡಿಸದಂತೆ ತಾಲಿಬಾನಿಗಳು ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಸಲೂನ್‌ಗಳಲ್ಲಿ ಯಾವುದೇ ಹಾಡುಗಳನ್ನು ಹಚ್ಚದಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

27/09/2021 02:58 pm

Cinque Terre

40.1 K

Cinque Terre

7