ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಕಾರ್ತದಿಂದ 59 ಪ್ರಯಾಣಿಕರನ್ನು ಹೊತ್ತು ಹೊರಟ ಇಂಡೋನೇಷ್ಯಾದ ವಿಮಾನ ನಾಪತ್ತೆ.!

ನವದೆಹಲಿ: ಜಕಾರ್ತದಿಂದ 59 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ಎಚ್‌ಜೆ 182 ಡೊಮೆಸ್ಟಿಕ್ ವಿಮಾನ ನಾಪತ್ತೆ ಆಗಿದೆ.

ಈ ವಿಮಾನವು ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿತ್ತು. ಆದರೆ ಟೇಕ್​ಆಫ್​ ಆದ ನಾಲ್ಕು ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ. ವಿಮಾನವು ಸಮುದ್ರಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ರಕ್ಷಣಾಪಡೆ ಶೋಧ ಕಾರ್ಯ ಆರಂಭಿಸಿದೆ.

Edited By : Vijay Kumar
PublicNext

PublicNext

09/01/2021 05:33 pm

Cinque Terre

35.76 K

Cinque Terre

0

ಸಂಬಂಧಿತ ಸುದ್ದಿ