ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ

ಇಸ್ಲಾಮಾಬಾದ್: ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಿಂದೂ ದೇವಾಲಯವೊಂದನ್ನು ನೂರಾರು ಜನಸಮೂಹ ಬುಧವಾರ ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ.

ಖೈಬರ್ ಪಖ್ತುನ್ಖ್ವಾ ಸಿಎಂ ಮಹಮೂದ್ ಖಾನ್ ಈ ದಾಳಿಯನ್ನು "ದುರದೃಷ್ಟಕರ ಘಟನೆ" ಎಂದು ದೂರಿದ್ದಾರೆ. "ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ಎಲ್ಲ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

31/12/2020 11:38 am

Cinque Terre

45.28 K

Cinque Terre

5

ಸಂಬಂಧಿತ ಸುದ್ದಿ