ಚೀನಾ: ಕೋವಿಡ್ ಸೋಂಕು ಈ ದೇಶದಲ್ಲಿ ಮತ್ತೆ ಹೆಚ್ಚಾಗಿದೆ. ಈಶಾನ್ಯದಲ್ಲಿರೋ ಚಾಂಗ್‍ಚುನ್ ನಗರವನ್ನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಇಲ್ಲಿಯ ಜನ ಮೂರು ಸುತ್ತು ಪರೀಕ್ಷೆಗೆ ಒಳಪಡೋದನ್ನ ಕೂಡ ಕಡ್ಡಾಯಗೊಳಿಸಲಾಗಿದೆ.
ಶುಕ್ರವಾರದ ಒಂದೇ ದಿನ ಇಲ್ಲಿ 397 ಪ್ರಕರಣಗಳು ದಾಖಲಾಗಿವೆ. 98 ಪ್ರಕರಣಗಳು ಚಾಂಗ್‍ಚುನ್ ನಗರದ ಸುತ್ತ-ಮುತ್ತವೇ ಕಂಡು ಬಂದಿವೆ. ಸಮೀಪದ ಜಿಲಿನ್ ಪ್ರದೇಶದಲ್ಲಿ 93 ಹೊಸ ಕೇಸ್ ಗಳು ಪತ್ತೆ ಆಗಿದ್ದು ಈ ಊರಿನ ಬಹುತೇಕ ಭಾಗವನ್ನ ಲಾಕ್ ಡೌನ್ ಮಾಡಲಾಗಿದೆ.
PublicNext
12/03/2022 09:23 am