ಫ್ರಾನ್ಸ್: ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ನನ್ನ ಬಿಕಿನಿ ಫೋಟೋಗೆ ಲೈಕ್ ಮಾಡಿದೆ ಎಂಬ ಮಾಡೆಲ್ ಮಾಡಿದ ಟ್ವೀಟ್ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
ಪೋಪ್ ಖಾತೆಯು ಬ್ರೆಜಿಲಿಯನ್ ಮಾಡೆಲ್ ಬಿಕಿನಿ ಫೋಟೋವನ್ನು ಲೈಕ್ ಮಾಡಿದ ಸುಮಾರು ಒಂದು ತಿಂಗಳ ನಂತರ ಇದು ಬೆಳಕಿಗೆ ಬಂದಿದೆ. ಹೀಗಾಗಿ ವ್ಯಾಟಿಕನ್ ಇನ್‌ಸ್ಟಾಗ್ರಾಮ್‌ನಿಂದ ವಿವರಣೆಯನ್ನು ಕೇಳಿದೆ. ವಿಶೇಷವೆಂದರೆ ಪೋಪ್ ಫ್ರಾನ್ಸಿಸ್ ಅವರ ಇನ್‌ಸ್ಟಾಗ್ರಾಮ್ ಖಾತೆಯು 7.5 ದಶಲಕ್ಷಕ್ಕೂ ಹೆಚ್ಚು ಫಾಲೋರ್ವಸ್ ಹೊಂದಿದೆ ಮತ್ತು ಯಾವುದೇ ಖಾತೆ, ವ್ಯಕ್ತಿಯನ್ನು ಫಾಲೋ ಮಾಡುತ್ತಿಲ್ಲ.
PublicNext
23/12/2020 09:26 pm