ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10 ಸೆಕೆಂಡ್​ನಲ್ಲೇ 144 ಮಹಡಿಗಳ ಕಟ್ಟಡ ನೆಲಸಮ- ಗಿನ್ನೆಸ್​ ವಿಶ್ವ ದಾಖಲೆ

ಅಬುಧಾಬಿ: ಕಳೆದ ತಿಂಗಳು ಅಬುಧಾಬಿಯ ಮಿನಾ ಪ್ಲಾಜಾ ಗೋಪುರಗಳ 144 ಮಹಡಿಗಳನ್ನು ಕೇವಲ ಹತ್ತೇ ಸೆಕೆಂಡ್​ನಲ್ಲಿ ನೆಲಸಮ ಮಾಡಲಾಗಿದೆ. ಇದು ಈಗ ಗಿನ್ನೆಸ್​ ವಿಶ್ವ ದಾಖಲೆಯ ಪುಟಗಳಲ್ಲಿ ದಾಖಲಾಗಿದೆ.

165 ಮೀಟರ್​ ಎತ್ತರದ ನಾಲ್ಕು ಗೋಪುರಗಳನ್ನು 6 ಸಾವಿರ ಕೆ.ಜಿ ಸ್ಫೋಟಕಗಳಿಂದ ಅಕ್ಕಪಕ್ಕ ಹಾನಿಯಾಗದಂತೆ ಕೇವಲ 10 ಸೆಕೆಂಡ್​ಗಳಲ್ಲಿ ನೆಲಸಮಗೊಳಿಸಲಾಗಿದೆ. ಈ ಮೂಲಕ ಅತಿ ಎತ್ತರದ ಕಟ್ಟಡವನ್ನು ಯಾವುದೇ ಹಾನಿ ಇಲ್ಲದೆ ನೆಲಸಮ ಮಾಡಿದ ಕಾರಣಕ್ಕೆ ಗಿನ್ನೆಸ್​ ವಿಶ್ವ ದಾಖಲೆಯ ಪುಟಕ್ಕೆ ಸೇರಿದೆ. ಮೋಡಾನ್​ ಪ್ರಾಪರ್ಟೀಸ್​, ಮಾಸ್ಟರ್​ ಡೆವಲಪರ್​ ಸಂಸ್ಥೆಗಳ ಆಶ್ರಯದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

Edited By : Vijay Kumar
PublicNext

PublicNext

09/12/2020 03:46 pm

Cinque Terre

73.56 K

Cinque Terre

2

ಸಂಬಂಧಿತ ಸುದ್ದಿ