ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ನೂತನ ಅಧ್ಯಕ್ಷರಿಂದ ಭಾರತೀಯರಿಗೆ ಗುಡ್‌ನ್ಯೂಸ್?

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜಾಯ್ ಬೈಡನ್ ಅವರು ಭಾರತೀಯರಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಬೈಡನ್ ಅಭಿಯಾನದ ದಾಖಲೆಗಳ ಪ್ರಕಾರ, ದಾಖಲೆ ರಹಿತ ಸುಮಾರು 11 ಮಿಲಿಯನ್ ಜನರಿಗೆ ಪೌರತ್ವ ಒದಗಿಸಲು ಮುಂದಾಗಿದ್ದಾರೆ. ಈ ಪೈಕಿ 5 ಲಕ್ಷ ಭಾರತೀಯರು ಅಮೆರಿಕದ ಪೌರತ್ವವನ್ನು ಪಡೆಯಲಿದ್ದಾರೆ. ಈ ಮೂಲಕ ಅಮೆರಿಕಕ್ಕೆ ಬರುವವರ ಸಂಖ್ಯೆ ಪ್ರತಿವರ್ಷ ಸುಮಾರು 95 ಸಾವಿರಕ್ಕೆ ಹೆಚ್ಚಳವಾಗಲಿದೆ.

Edited By : Vijay Kumar
PublicNext

PublicNext

08/11/2020 03:40 pm

Cinque Terre

43.33 K

Cinque Terre

6

ಸಂಬಂಧಿತ ಸುದ್ದಿ