ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜರ್ಮನ್ ಶೆಫರ್ಡ್ ಜೊತೆ ಶ್ವೇತ ಭವನಕ್ಕೆ ಬೈಡನ್ ಎಂಟ್ರಿ

ತೀವ್ರ ಪೈಪೋಟಿ ಎದುರಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಜಾಯ್ ಬೈಡನ್ ಜೊತೆ ಜರ್ಮನ್ ಶೆಫರ್ಡ್ ನಾಯಿ ಶ್ವೇತಭವನಕ್ಕೆ ಕಾಲಿರಿಸಿದೆ.

ಕಳೆದ 4 ವರ್ಷಗಳಿಂದ ಈ ನಾಯಿ ವೈಟ್ ಹೌಸ್ ಗೆ ಬಂದಿರಲಿಲ್ಲ.

ಜಾಯ್ ಬಿಡನ್ ಅವರು ಅಧ್ಯಕ್ಷೀಯ ಚುನಾವಣೆ ಗೆದ್ದಿರುವ ಹಿನ್ನೆಲೆಯಲ್ಲಿ ಅವರ ಎರಡು ನಾಯಿಗಳಾದ ಚಾಂಪ್ ಮತ್ತು ಮೇಜರ್ ಬೈಡನ್ ಮತ್ತವರ ಪತ್ನಿ ಜಿಲ್ ಜೊತೆ ಬರಲಿದೆ.

ಚಾಂಪ್ 2008ರಿಂದಲೂ ಬೈಡನ್ ಜೊತೆಗಿದೆ ಎಂಬುದು ವಿಶೇಷ.

ನಾಯಿ ಚೆನ್ನಾಗಿ ತರಬೇತಿ ಪಡೆದಿದೆ. 4 ವರ್ಷಗಳ ನಂತರ ಶ್ವೇತಭವನದಲ್ಲಿ ಶ್ವಾನ ಇದೀಗ ಮೊದಲ ಬಾರಿ ಬಂದಿದೆ.

ಒಬಾಮಾ ಅವರ ಎರಡು ಪೋರ್ಚುಗೀಸ್ ವಾಟರ್ ಡಾಗ್ಸ್, ಬೊ ಮತ್ತು ಸನ್ನಿ ಕೂಡಾ ಇದ್ದರು.

ಟ್ರಂಪ್ ಮತ್ತು ಮೆಲೇನಿಯಾ ನಾಯಿಗಳನ್ನು ಸಾಕಿರಲಿಲ್ಲ.

Edited By : Nirmala Aralikatti
PublicNext

PublicNext

08/11/2020 02:26 pm

Cinque Terre

41.79 K

Cinque Terre

0

ಸಂಬಂಧಿತ ಸುದ್ದಿ