ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ : 46 ಮಂದಿ ಸಜೀವ ದಹನ

ತೈವಾನ್: 13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿಯ ರೌದ್ರ ನರ್ತನದಿಂದಾಗಿ 46 ಜನ ಸಜೀವ ದಹನವಾಗಿ ಅನೇಕರು ಮಂದಿಗೆ ಗಾಯವಾದ ಘಟನೆ ದಕ್ಷಿಣ ತೈವಾನ್ ನ ನಗರವಾದ ಕಾಹೊಹ್ಸ್ಯುಂಗ್ ನಲ್ಲಿ ನಡೆದಿದೆ.

13 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಬೆಂಕಿ ಹಲವು ಮಹಡಿಗಳಿಗೂ ವ್ಯಾಪಿಸಿ ಅವುಗಳೂ ಕೂಡಾ ಸುಟ್ಟು ಕರಕಲಾಗಿವೆ. ಸಾವನ್ನಪ್ಪಿದವರಲ್ಲಿ ಬಹುತೇಕರು 7ನೇ ಮಹಡಿಯಲ್ಲಿ ವಾಸವಾಗಿದ್ದವರು. ಈ ಮಹಡಿಯಲ್ಲಿ ಸಾಕಷ್ಟು ಬಾಡಿಗೆ ಮನೆಗಳಿದ್ದು, ರಾತ್ರಿ ಎಲ್ಲರೂ ನಿದ್ರೆ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.

Edited By : Nirmala Aralikatti
PublicNext

PublicNext

14/10/2021 09:48 pm

Cinque Terre

63.21 K

Cinque Terre

0

ಸಂಬಂಧಿತ ಸುದ್ದಿ