ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆದ್ದಾ: ಮಾರಣಾಂತಿಕ ಪ್ರಹಾರ; ಗಾಳಿಯಲ್ಲೇ ತೇಲಾಡಿದ ಶರೀರ!

ಜೆದ್ದಾ: ಈ ಭೀಕರ ಅಪಘಾತ ನಡೆದಿರುವುದು ಸೆಪ್ಟೆಂಬರ್ 14ರ ಬೆಳಗ್ಗಿನ ಹೊತ್ತು. ಮೆಕ್ಕಾ- ಜೆದ್ದಾ ಹೈವೇ ದಾಟುತ್ತಿದ್ದ ಕಾರ್ಮಿಕರೊಬ್ಬರಿಗೆ ಕಾರೊಂದು ಶರವೇಗದಲ್ಲಿ ಡಿಕ್ಕಿ ಹೊಡೆದ ರಭಸಕ್ಕೆ ಆ ಬಡಪಾಯಿ ವ್ಯಕ್ತಿ ಅತಿ ಮೇಲಕ್ಕೆ ಚಿಮ್ಮಿ, ಗಾಳಿಯಲ್ಲಿಯೇ ಹಲವು ಪಲ್ಟಿ ಹೊಡೆದು, ಬಳಿಕ ನೆಲಕ್ಕಪ್ಪಳಿಸಿ ಪ್ರಾಣ ಬಿಟ್ಟ ಹೃದಯ ವಿದ್ರಾವಕ ದೃಶ್ಯ!

Edited By : Manjunath H D
PublicNext

PublicNext

17/09/2021 06:03 pm

Cinque Terre

120.47 K

Cinque Terre

0

ಸಂಬಂಧಿತ ಸುದ್ದಿ