ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

17 ನೇ ವಾರ್ಡಿನ ದುಸ್ಥಿತಿ : ವಾರ್ಡ್ ಸದಸ್ಯ ಇದ್ದರೂ ಪ್ರಯೋಜನವಿಲ್ಲ

ಗದಗ: ಗದಗ ನಗರದ 19 ನೇ ವಾರ್ಡಿನ ಸೋಮೇಶ್ವರ ದೇವಸ್ಥಾನದ ಹತ್ತಿರ ಇರುವ ನರಿಭಾವಿ ಓಣಿಯಲ್ಲಿನ ಚರಂಡಿಗಳು ತುಂಬಿ ಹೋಗಿವೆ.

ಅನೇಕ ದಿನಗಳಿಂದ ಚರಂಡಿ ನೀರು ಸರಾಗವಾಗಿ ಹರಿಯದ ಕಾರಣ ಸುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಇಲ್ಲಿನ ವಾರ್ಡ್ ಸದಸ್ಯರು ಮತ್ತು ನಗರಸಭೆ ಸಿಬ್ಬಂದಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ತುಂಬಿದ ಚರಂಡಿಯಿಂದಾಗಿ ಡೆಂಗ್ಯೂ, ಮಲೇರಿಯಾದಂಥ ಖಾಯಿಲೆಗಳಿಗೆ ಇಲ್ಲಿನ ಮಕ್ಕಳು ತುತ್ತಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

Edited By : Nirmala Aralikatti
PublicNext

PublicNext

09/11/2021 07:23 pm

Cinque Terre

14.33 K

Cinque Terre

0

ಸಂಬಂಧಿತ ಸುದ್ದಿ