ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯೋಧ್ಯೆ ಯಾತ್ರೆಗೆ 5 ಸಾವಿರ ನೆರವು - ಗುಜರಾತ್ ಸರ್ಕಾರ

ಅಹಮದಾಬಾದ್: ರಾಮಜನ್ಮಭೂಮಿಗೆ ಯಾತ್ರೆ ಕೈಗೊಳ್ಳುವ ಬುಡಕಟ್ಟು ಜನಾಂಗದ ಯಾತ್ರಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಗುಜರಾತ್ ಸರ್ಕಾರ ಘೋಷಿಸಿದೆ.

ಬುಡಕಟ್ಟು ಜನಾಂಗ ಹೆಚ್ಚಿರುವ ದಂಗ್ಸ್ ಜಿಲ್ಲೆಯ ಸುಬೀರ್ ಗ್ರಾಮದ ಶಬರಿ ಧಾಮ್ ನಲ್ಲಿ ಶುಕ್ರವಾರ ನಡೆದ ದಸರಾ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಪೂರ್ಣೇಶ್ ಮೋದಿ ಈ ಘೋಷಣೆ ಮಾಡಿದ್ದರು.

ಬುಡಕಟ್ಟು ಜನಾಂಗದವರು ಶಬರಿಯ ವಂಶಸ್ಥರು. ಆ ಹಿನ್ನೆಲೆಯಲ್ಲಿ ಅವರಿಗೆ ಅಯೋಧ್ಯೆ ಯಾತ್ರೆಗೆ ಭತ್ಯೆ ನೀಡಲಾಗುವುದು ಎಂದಿದ್ದಾರೆ.

Edited By : Nirmala Aralikatti
PublicNext

PublicNext

17/10/2021 08:07 am

Cinque Terre

41.41 K

Cinque Terre

13

ಸಂಬಂಧಿತ ಸುದ್ದಿ