ಬೆಂಗಳೂರು: ದೀಪಾವಳಿ ಹಬ್ಬ ಬಂತು. ಎಲ್ಲೆಡೆ ದೀಪಗಳ ಮಾರಾಟ ಹೆಚ್ಚಳ ಆಗುತ್ತದೆ. ಅದಕ್ಕೇನೆ
ಮಣ್ಣಿನ ಹಣತೆಗೂ ಮಾರುಕಟ್ಟೆ ಒದಗಿಸಬೇಕು ಅಂತಲೇ ಕೌಶಲಾಭಿವೃದ್ಧಿ ಸಚಿವ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಈಗ ಸಭೆ ನಡೆಸಿದ್ದಾರೆ.
ಮಣ್ಣಿನ ಹಣತೆಗಳನ್ನ ಮಾಲ್ ಗಳಲ್ಲೂ ಇಟ್ಟು ಮಾರುವ ವ್ಯವಸ್ಥೆ ಆಗಬೇಕಿದೆ. ಈ ಕಾರಣಕ್ಕೇನೆ ಗ್ರಾಮೀಣ ಜೀವನೋಪಾಯ ಅಭಿನಯಾದ ಎಂಡಿ ಮಂಜುಶ್ರೀ ಮತ್ತು ಇತರ ಅಧಿಕಾರಿಗಳ ಜೊತೆಗೆ ಅಶ್ವಥ್ ನಾರಾಯಣ ಸಭೆ ನಡೆಸಿದ್ದಾರೆ. ಮಾಲ್ ಗಳು ಸೇರಿದಂತೆ ಹಲವಡೆ ಮಣ್ಣಿನ ಹಣತೆ ಮಾರಾಟಕ್ಕೆ ವ್ಯವಸ್ಥೆ ಮಾಡಿ,ಬಿಬಿಎಂಪಿ ಆಯುಕ್ತರ ಜೊತೆಗೂ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿ ಅಂತಲೇ ಅಶ್ವಥ್ ನಾರಾಯಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
PublicNext
14/10/2021 06:06 pm