ಬೆಂಗಳೂರು: ಅದು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಇರಬಹುದು ಅಥವಾ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರೇ ಇರಬಹುದು, ಕನಕ ಪುರಂದರ,ಬಸವಣ್ಣ,ರಾಯಣ್ಣ ಯಾರೇ ಇರಬಹುದು ಅವರೆಲ್ಲರೆಲ್ಲರೂ ಯಾವುದೇ ಒಂದು ಜಾತಿಗೆ ಸೀಮಿತರಾದ ನಾಯಕರಲ್ಲ..
ಅವರೆಲ್ಲಾ ಜಾತಿಯನ್ನು ಮೀರಿದ ಮೇಲೆಯೇ ಮಹಾನ್ ನಾಯಕರಾದವರು. ಇಂತವರ ಜಯಂತಿಯನ್ನು ಆಚರಿಸುವಾಗ ಸರ್ಕಾರ ಅಂತವರನ್ನು ಕೇವಲ ಒಂದು ಜಾತಿ- ಧರ್ಮಕ್ಕೆ ಸೀಮಿತರನ್ನಾಗಿಸದೇ ಸರ್ವಜನರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಬೇಕು..
ಇದು ಈ ನಾಡಿನ ನೆಲದ ಪ್ರಾಜ್ಞರ ಅಭಿಪ್ರಾಯ..
ಪಬ್ಲಿಕ್ ನೆಕ್ಸ್ಟ್ ನ ಆಶಯ...
-ಪ್ರವೀಣ್ ರಾವ್
PublicNext
27/06/2022 07:28 pm