ವರದಿ : ರವಿ ಕುಮಾರ್, ಕೋಲಾರ.
ಕೋಲಾರ:ಮನೆಗೆ ರಸ್ತೆ ಇಲ್ಲ ಎಂದು ಒಂದುವರೆ ತಿಂಗಳ ಮಗು ಜೊತೆ ದಂಪತಿ ಕೋಲಾರ ತಹಶೀಲ್ದಾರ್ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿದ್ದಾರೆ.
ಕೋಲಾರ ತಾಲ್ಲೂಕಿನ ಬೆಳಮಾರನಹಳ್ಳಿ ಗ್ರಾಮದ ದಂಪತಿಯಾದ ರಂಜಿತ್ ಹಾಗೂ ಲಾವಣ್ಯ ತಾಲ್ಲೂಕು ಕಚೇರಿಯ ಮುಂಭಾಗ ತಮ್ಮ ಒಂದೂವರೆ ತಿಂಗಳ ಹಸುಗೂಸಿನೊಂದಿಗೆ ಮೌನ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ರಂಜಿತ್ ಮಧ್ಯಮಗೊಟ್ಟಿಗೆ ನೋವು ತೋಡಿಕೊಂಡಿದ್ದಾರೆ.
PublicNext
22/07/2022 10:19 pm