ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ 4 ವಾರ್ಡ್‌ ಗಳಿಗೆ ಬಿಬಿಎಂಪಿ ಕಮಿಷನರ್ ಭೇಟಿ; ಪಬ್ಲಿಕ್‌ ನೆಕ್ಸ್ಟ್‌ ಜತೆ ಚಿಟ್‌ ಚಾಟ್

ಬೆಂಗಳೂರು: ಬಿಬಿಎಂಪಿ ವಲಯದ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ‌ 4 BBMP ವಾರ್ಡ್‌ಗಳಿವೆ. ಈ 4 ವಾರ್ಡ್‌ ಗಳಲ್ಲಿ ಸದ್ಯ 10 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ.

ಯಲಹಂಕ ಕೆರೆಯಲ್ಲಿ ಬಯಲು ರಂಗಮಂದಿರ, ಕೆರೆ ಅಭಿವೃದ್ಧಿ ಕಾಮಗಾರಿ, ಉಪನಗರ ವಾರ್ಡ್‌ ನಲ್ಲಿ 3 ಕಿ.ಮೀ. ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇನ್ನು, ಅಟ್ಟೂರು ವಾರ್ಡ್ ನ ಸಸ್ಯಕ್ಷೇತ್ರದಲ್ಲಿ ಲಕ್ಷಾಂತರ ಸಸಿಗಳನ್ನು ಬೆಳೆಸಲಾಗ್ತಿದೆ. ಹೀಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ನಮ್ಮ ಸೀನಿಯರ್ ರಿಪೋರ್ಟರ್ ಸುರೇಶ್ ಬಾಬು BBMP ಕಮಿಷನರ್ ಜೊತೆ ನಡೆಸಿರುವ Exclusive ChitChat ಇಲ್ಲಿದೆ ನೋಡಿ...

Edited By : Somashekar
PublicNext

PublicNext

03/06/2022 03:59 pm

Cinque Terre

76.06 K

Cinque Terre

0

ಸಂಬಂಧಿತ ಸುದ್ದಿ