ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಆಪರೇಶನ್ ನಂತರ ನೆಲದ ಮೇಲೆ ಮಲಗಿದ ಬಾಣಂತಿಯರು

ಕೊಪ್ಪಳ: ಕುಷ್ಟಗಿ ತಾಲೂಕಾ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಆಪರೇಶನ್ ಆದ ಬಾಣಂತಿಯರು ಕೂಡ ನೆಲದ ಮೇಲೆ ಮಲಗುವ ಸ್ಥಿತಿ ಬಂದಿದೆ. ಕಾರಣ ಈ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಇದೆ.

ಕುಷ್ಟಗಿ ತಾಲೂಕಾ ಆಸ್ಪ್ರತೆಯಲ್ಲಿ ಪ್ರತಿ ಬುಧವಾರಕ್ಕೊಮ್ಮೆ ಆಪರೇಶನ್ ಕ್ಯಾಂಪ್ ನಡೆಯುತ್ತದೆ. ಆಪರೇಶನ್ ಮಾಡಿಸಿಕೊಂಡ ಬಾಣಂತಿಯರು ಆಸ್ಪತ್ರೆಯ ನೆಲದ ಮೇಲೆ ಮಲಗಿದ್ದಾರೆ. ಹಿರಿಯ ವೈದ್ಯಾಧಿಕಾರಿಗಳಿಗೆ ಇದೆಲ್ಲ ತಿಳಿದಿದ್ರೂ ಅವರು ಬೆಡ್ ವ್ಯವಸ್ಥೆ ಮಾಡಿಲ್ಲ ಅನ್ನೋದು ಬಾಣಂತಿಯರ ಸಂಬಂಧಿಗಳ ಆರೋಪವಾಗಿದೆ.

Edited By :
PublicNext

PublicNext

08/04/2022 11:31 am

Cinque Terre

56.03 K

Cinque Terre

4

ಸಂಬಂಧಿತ ಸುದ್ದಿ