ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ ಕಾಲುವೆ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲೂ ರಾಜ ಕಾಲುವೆ ಒತ್ತುವರಿಯಿಂದ ಆಗ್ತಿರುವ ಪ್ರವಾಹ ಪರಿಣಾಮದಿಂದಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.‌

ಎಸ್. ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ‌ 714 ಕಟ್ಟಡಗಳು ಒತ್ತುವರಿ ಮಾಡಿಕೊಂಡಿವೆ. ಅದರ ವಿವರ ಕೆಳಗಿನಂತಿವೆ‌.

ಪೂರ್ವ ವಲಯದಲ್ಲಿ 110, ಪಶ್ಚಿಮ ವಲಯ 59,

ದಕ್ಷಿಣ ವಲಯ 20,

ಕೋರಮಂಗಲ ವ್ಯಾಲಿ 3,

ಯಲಹಂಕ ವಲಯ 103,

ಮಹಾದೇವಪುರ ವಲಯ 184,

ಬೊಮ್ಮನಹಳ್ಳಿ ವಲಯ 92,

ಆರ್. ಆರ್. ನಗರ ವಲಯ 9,

ದಾಸರಹಳ್ಳಿ ವಲಯ 134.

Edited By : Manjunath H D
PublicNext

PublicNext

23/11/2021 05:27 pm

Cinque Terre

35.76 K

Cinque Terre

0

ಸಂಬಂಧಿತ ಸುದ್ದಿ