ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆತ್ತವರಿಗೆ ಬೇಡವಾದ ಮಗು : ಪೊದೆಯಲ್ಲಿ ಕಂದ

ಹಾವೇರಿ : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದ ಗುಡ್ಡದಲ್ಲಿ ಅನಾಥವಾಗಿ ಗಂಡು ಮಗುವನ್ನ ಬಿಸಾಕಿ ಹೋದ ಘಟನೆ ನಡೆದಿದೆ.

ಮಗುವನ್ನ ಕೇಸರಿ ವಸ್ತ್ರದಲ್ಲಿ ಸುತ್ತಿ ನೀರಲಗಿ ಎಲೆಯಲ್ಲಿ ಮುಚ್ಚಿಟ್ಟು ಹೆತ್ತವರು ಕಾಲ್ಕಿತ್ತಿದ್ದಾರೆ. ಮಗು ಯಾರದು ಎಂದು ದೃಢಪಟ್ಟಿಲ್ಲ.

ಸದ್ಯ ಮಗು ಮಾರನಬೀಡದ ಅಂಗನವಾಡಿ ಕಾರ್ಯಕರ್ತೆಯರ ರಕ್ಷಣೆಯಲ್ಲಿದೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Shivu K
PublicNext

PublicNext

14/01/2022 08:29 am

Cinque Terre

70.9 K

Cinque Terre

6