ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಿಗಾಗಿ ನೀಲಿ ಬಣ್ಣಕ್ಕೆ ತಿರುಗಿತು ಕುತುಬ್ ಮಿನಾರ್

ದೆಹಲಿ: ಕುತುಬ್ ಮಿನಾರ್ ನೀಲಿಮಯವಾಗಿದೆ.ದೆಹಲಿಯ ಈ ಪ್ರೇಕ್ಷಣೀಯ ಸ್ಥಳ ನೀಲಿಮಯವಾಗಿ ಕಣ್ಮನ ಸೆಳೆಯುತ್ತಿದೆ.ರಾತ್ರಿ ಇಲ್ಲಿಗೆ ಬಂದ ಪ್ರವಾಸಿಗರು ಸ್ಥಳಿಯರು ಇದನ್ನ ಕಂಡು ಖುಷಿಪಟ್ಟಿದ್ದಾರೆ. ನಿಜ,ಮಕ್ಕಳ ದಿನಾಚರಣೆ ಅಂಗವಾಗಿಯೇ ಕುತುಬ್ ಮಿನಾರ್ ನೀಲಿ ಬಣ್ಣದ ಲೈಟ್ ಗಳಿಂದ ಕಂಗೊಳಿಸಿದೆ.

Edited By :
PublicNext

PublicNext

20/11/2021 02:38 pm

Cinque Terre

39.86 K

Cinque Terre

0