ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತಾರ್: ಪುಟ್ಟ ಹುಡ್ಗಿಯ ದೊಡ್ಡ ಯೋಚನೆ

ಕತಾರ್: ಇಲ್ಲಿಯ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಇಂಟ್ರಸ್ಟಿಂಗ್ ಘಟನೆ ನಡೆದಿದೆ. ಈ ಘಟನೆಯ ಕೇಂದ್ರ ಬಿಂದು ಪುಟ್ಟ ಹುಡುಗಿ. ಈಕೆಗೆ ಇನ್ನೂ ಮಾತೂ ಬರೋದಿಲ್ಲ. ಈಗಷ್ಟೇ ಓಡಾಡಲು ಕಲಿತಂತಿದೆ.ಆದರೆ ಈ ಪುಟ್ಟಿ ಮಾಡಿರೋ ಕೆಲಸಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬಂದಿದ್ದ ಈ ಹುಡ್ಗಿ ಇಲ್ಲಿ ಒಳಗೆ ಹೋಗಿದ್ದೇನೆ ಸರಿ.ಆದರೆ ತನನ್ನ ಬೀಳ್ಕೊಡಲು ಬಂದಿದ್ದ ಆಂಟಿಗೆ ಗುಡ್ ಬಾಯ್ ಹೇಳಬೇಕಿತ್ತು. ಅದನ್ನ ತಕ್ಷಣವೇ ಹೇಳಿದ್ದರೂ ಆಗುತ್ತಿತೋ ಏನೋ.ಆದರೆ ಈ ಪುಟ್ಟಿ ಅಲ್ಲಿದ್ದ ಸೆಕ್ಯೂರಿಟಿ ಬಳಿ ಹೋಗಿ ಪರವಾನಗಿ ಕೇಳುತ್ತಾಳೆ. ಬಳಿಕವೇ ತನ್ನ ಆಂಟಿ ಬಳಿಗೆ ಬಂದು ಗುಡ್ ಬಾಯ್ ಅಂತ ಹೇಳುತ್ತಾಳೆ. ಇಷ್ಟೆ ವಿಷಯ. ವೀಡಿಯೋ ನೋಡೋರಿಗೆ ಖುಷಿಕೊಡುತ್ತದೆ.

Edited By :
PublicNext

PublicNext

18/10/2021 08:22 pm

Cinque Terre

45.85 K

Cinque Terre

0