ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವದ ಹಂಗು ತೊರೆದು ಜೀವ ಉಳಿಸಿದ 20 ಯುವಕ !

ಅಮೆರಿಕಾ: ಚಿಕಾಗೋದಲ್ಲಿ ಮೆಟ್ರೋ ರೈಲು ಹಳಿ ಮೇಲೆ ಅಚಾನಕ್ಕಾಗಿಯೇ ಒಬ್ಬ ಪ್ರಯಾಣಿಕ ಬಿದ್ದಿದ್ದಾನೆ. ಆದರೆ, 600 ವೋಲ್ಟ್ ಕರೆಂಟ್ ಸಂಚಿರಿಸೋ ಈ ರೈಲು ಹಳಿ ಬಳಿ ಯಾರು ಹೋಗಲು ಧೈರ್ಯ ಮಾಡಲೇ ಇಲ್ಲ. ಆಗ, 20 ವರ್ಷದ ಯುವಕ ಜೀವದ ಹಂಗು ತೊರೆದು ಆ ಪ್ರಯಾಣಿಕನ ಜೀವ ಉಳಿಸಿದ್ದಾನೆ.

ಚಿಕಾಗೋದ ಮೆಟ್ರೋ ರೈಲು ವಿದ್ಯುತ್ ಶಕ್ತಿ ಮೇಲೆ ಸಂಚರಿಸುತ್ತದೆ. ಇದರಿಂದ ರೈಲು ಹಳಿ ಮೇಲೆ ಸದಾ ವಿದ್ಯುತ್ ಸಂಚಾರ ಇದ್ದೇ ಇರುತ್ತದೆ. ಇದೇ ಹಳಿ ಮೇಲೆ ಪ್ರಯಾಣಿಕನೋರ್ವ ಅಚಾನಕ್ಕಾಗಿಯೇ ಬಿದ್ದು ಬಿಟ್ಟಿದ್ದಾನೆ. ಆಗ ಈ ವ್ಯಕ್ತಿಯನ್ನ ರಕ್ಷಿಸಲು ಯಾರೂ ಬಂದಿಯೇ ಇಲ್ಲ.

ಆಗಲೇ 20 ವರ್ಷದ ಸಹ ಪ್ರಯಾಣಿಕ ಚಿಕಾಗೋ ನಿವಾಸಿ ಟೋನಿ ಪೆರ್ರಿ ಜೀವದ ಹಂಗು ತೊರೆದು ಈ ವ್ಯಕ್ತಿಯ ಜೀವ ಉಳಿಸಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಸ್ ಚಾನಲ್‌ಗಳೂ ಈ ಸುದ್ದಿಯನ್ನ ಪ್ರಸಾರ ಮಾಡಿವೆ.

Edited By :
PublicNext

PublicNext

10/06/2022 10:08 pm

Cinque Terre

61.15 K

Cinque Terre

4

ಸಂಬಂಧಿತ ಸುದ್ದಿ