ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಫೆ.25ರಂದು ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು

ಹುಬ್ಬಳ್ಳಿ: ನಾಳೆ ಫೆ.25ರಂದು ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು ಈ ಕೆಳಗಿನಂತಿವೆ...

ಗಾಂಧಿ ನಗರ ಭಾಗ, ರೇಣುಕಾ ನಗರ, ದೇವಿ ನಗರ, ಕುಮಾರ ಪಾರ್ಕ ಭಾಗ, ರಾಜೇಂದ್ರ ನಗರ, ಚೈತನ್ಯ ನಗರ, ನಂದಿನಿ ನಗರ, ಅಕ್ಷಯ ಪಾರ್ಕ, ಎ.ಆರ್.ಟಿ ನಗರ, ಆನಂದ ನಗರ ಭಾಗ, ನವ ಆನಂದ ನಗರ ಭಾಗ.

ವೆಂಕಟೇಶ್ವರ ನಗರ ಭಾಗ, ಸುರಬಿ ನಗರ, ಸೆವೆಂಥ ಅವೆನ್ಯೂ, ಮದನಿ ಕಾಲನಿ, ಪದ್ಮರಾಜ ನಗರ ಜೆ.ಪಿ, ನಗರ, ರಂಗ ಮಂದಿರ.

ಸದಾಶಿವ ನಗರ ಮೇಲಿನ ಭಾಗ, ಇಂದಿರಾ ನಗರ ಭಾಗ 2, ಅಯೋಧ್ಯಾ ನಗರ, ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.

ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.

Edited By : Nagaraj Tulugeri
Kshetra Samachara

Kshetra Samachara

24/02/2022 09:56 pm

Cinque Terre

8.15 K

Cinque Terre

1