ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (23-12-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (23-12-2021) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ಗಾಂಧಿ ನಗರ ಭಾಗ, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್,ಗಾಧಿ ನಗರ ಭಾಗ,ಪ್ರಿಯದರ್ಶಿನಿ ಕಾಲನಿ 3,4,5 ನೇ ಕ್ರಾಸ್,ಪ್ರಿಯದರ್ಶಿನಿ ಕಾಲನಿ ಹೊಂಬಳ ಮನೆ ಲೈನ್, ತಾರಿಹಾಳ, ಗೋಕುಲ, ಆನಂದ ನಗರ ಭಾಗ, ರಾಮಲಿಂಗೇಶ್ವರ ನಗರ ಭಾಗ,ಹೊಸೂರ,ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ಡಾಲರ್ಸ್ ಕಾಲನಿ, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್, ಸನ್ಮಾನ ಕಾಲನಿ ಕೆಳಗಿನ ಭಾಗ, ಮಯೂರಿ ಭಾಗ, ಕೋಟಿಲಿಂಗ ನಗರ ಭಾಗ,ಬಸವ ನಗರ ಭಾಗ, ಗುಡಿ ಪ್ಲಾಟ್ ಭಾಗ, ಹೆಗ್ಗೇರಿ ಜಗಧೀಶ ನಗರ, ಪ್ರಶಾಂತರ ನಗರ ಮೇಲಿನ ಭಾಗ,ಅಯೋಧ್ಯ ನಗರ,ಎನ್.ಎ. ನಗರ ಭಾಗ 2-3-4,ಅಲ್ತಾಫ್ ಪ್ಲಾಟ್ ಭಾಗ 3-4-5,ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್,ಟಿಪ್ಪು ನಗರ ಭಾಗ, ಕೊಳೇಕರ ಪ್ಲಾಟ್ ಭಾಗ 2,ಕೊಳೇಕರ ಪ್ಲಾಟ್ ಭಾಗ 3-4,ರಜಾಕ್ ಟೌನ, ಗೌಸಿಯಾ ಟೌನ್, ಇಸ್ಲಾಂಪುರ ಭಾಗ 2,ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

22/12/2021 05:58 pm

Cinque Terre

5.66 K

Cinque Terre

1