ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ರವಿವಾರ ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಆಗಲಿರುವ ಪ್ರದೇಶಗಳು

ಹುಬ್ಬಳ್ಳಿ: ನಾಳೆ ರವಿವಾರ ನಗರದಲ್ಲಿ ನೀರು ಸರಬರಾಜು ಆಗಲಿರುವ ಪ್ರದೇಶಗಳು ಹೀಗಿವೆ.

ಗಾಂಧಿ ನಗರ ಭಾಗ, ಡಿಸೋಜಾ ಲೇಔಟ್, ಕುಮಾರ್ ಪಾರ್ಕ ಭಾಗ, ಸನ್ಮಾರ್ಗ ನಗರ, ದೇವಿ ನಗರ ಎ.ಆರ್.ಟಿ ನಗರ, ಚೈತನ್ಯ ನಗರ, ಇಂದ್ರಪ್ರಸ್ಥ ಹೌಸ್‌ಗಳು, ನಂದಿನಿ ನಗರ ಅಕ್ಷಯ ಪಾರ್ಕ ಭಾಗ ತಾರಿಹಾಳ, ಗೋಕುಲ ಅಶೋಕ ವನ ಕರ್ನಾಟಕ್ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ಡಾಲರ್ಸ್ ಕಾಲನಿ, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್, ಸನ್ಮಾನ ಕಾಲನಿ ಕೆಳಗಿನ ಭಾಗ, ಮಯೂರಿ ಭಾಗ, ಕೋಟಿಲಿಂಗ ನಗರ ಭಾಗ, ಬಸವ ನಗರ ಭಾಗ, ಗುಡಿ ಪ್ಲಾಟ್ ಭಾಗ, ಹೆಗ್ಗೇರಿ ಜಗಧೀಶ ನಗರ, ಪ್ರಶಾಂತರ ನಗರ ಮೇಲಿನ ಭಾಗ, ಶರಾವತಿ ನಗರ ಭಾಗ, ಶಿವಶಂಕರ ಕಾಲನಿ ತಾಂಡಾ, ಅಯೋಧ್ಯ ನಗರ 1 ನೇ ಬೈಲೇನ್, ಅಂಬೇಡ್ಕರ ಕಾಲನಿ, ಜನ್ನತ ನಗರ, ಬೂದಿಹಾಳ.

ತಡಸದ ಮನೆ ಲೈನ್ ಜಂಡಾಕಟ್ಟಿ ಕಲ್ಮೇಶ್ವರನಗರ 1,2 ಕ್ರಾಸ, ಮಳೇಕರ ಪ್ಲಾಟ, ಕಲ್ಮೇಶ್ವರನಗರ, ಮುಲ್ಲಾರವರ ಮನೆ, ಲೈನ್, ಟಿಪುನಗರ, ದೇವಗಿರಿ ಮನೆ ಲೈನ್, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ಆದರ್ಶ ಕಾಲನಿ, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲನಿ, ಛಬ್ಬಿ ಪ್ಲಾಟ್, ಗಣೇಶ ಕಾಲನಿ, ಗುರುಸಿದ್ದೇಶ್ವರ ಕಾಲನಿ, ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್ ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಗಣೇಶ ಕಾಲನಿ, ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ, ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಭಾಗ ಕೊಳೇಕರ ಪ್ಲಾಟ್ ಭಾಗ 2, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

Edited By : Nagaraj Tulugeri
Kshetra Samachara

Kshetra Samachara

18/12/2021 07:50 pm

Cinque Terre

18.65 K

Cinque Terre

3