ಕುಂದಗೋಳ : ಪಟ್ಟಣದಿಂದ ಸಂಶಿಗೆ 33/11 ಕೆವ್ಹಿ ಸಂಶಿ ವಿದ್ಯುತ್ ಸ್ವಿಕರಿಸುವ ಕೇಂದ್ರಕ್ಕೆ 220ಕೆವಿ ಎಸ್.ಆರ್.ಎಸ್ ನಿಂದ ಸರಬರಾಜು ಆಗುವ 33ಕೆವಿ ಮಾರ್ಗದಲ್ಲಿ ಹೈವೆ 33 ಕೆವಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಈ ಕೆಳಗೆ ಕಾಣಿಸಿದ ಸ್ಥಳಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕುಂದಗೋಳ ಪಟ್ಟಣ ಸೇರಿದಂತೆ ಬೆನಕನಹಳ್ಳಿ, ಹಿರೇನರ್ತಿ, ಚಿಕ್ಕನೇರ್ತಿ, ಬಸಾಪೂರ, ಯರಿನಾರಾಣಪೂರ, ಯರಗುಪ್ಪಿ, ಮುಳ್ಳೋಳ್ಳಿ, ಗುಡೇನಕಟ್ಟಿ, ದೇವನೂರು, ಬಿಳೇಬಾಳ, ಹಂಚಿನಾಳ, ಯಲಿವಾಳ, ಸಂಶಿ, ಶಿರೂರು, ಕಮಡೊಳ್ಳಿ, ಹಿರೇಹರಕುಣಿ, ಚಿಕ್ಕಹರಕುಣಿ, ತರ್ಲಘಟ್ಟ, ಇಂಗಳಗಿ, ಮತ್ತಿಗಟ್ಟಿ, ಗುಡಗೇರಿ, ಗೌಡಗೇರಿ, ಮಂಡಿಗನಾಳ, ರಟಗೇರಿ, ರೊಟ್ಟಿಗವಾಡ, ಕೊಂಕಣಕುರಹಟ್ಟಿ, ಚಾಕಲಬ್ಬಿ, ಹಿರೇಗುಂಜಳ, ಚಿಕ್ಕಗುಂಜಳ, ಯರೇಬೂದಿಹಾಳ, ಪಶುಪತಿಹಾಳ, ಭಾಗವಾಡ, ಬರದ್ವಾಡ, ಕೊಡ್ಲಿವಾಡ, ಹೊಸಳ್ಳಿ, ಹನುಮನಹಳ್ಳಿ, ರಾಮಾಪೂರ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
Kshetra Samachara
13/11/2021 09:31 am